HDK ಗೆ ಅಭದ್ರತೆ.. ಹೀಗಾಗಿ DK ಶಿವಕುಮಾರ್ ರನ್ನ ಟಾರ್ಗೆಟ್ ಮಾಡ್ತಿದ್ದಾರೆ.. : ಸಚಿವ CRS
ಹೆಚ್ಡಿಕೆ ಕುಮಾರಸ್ವಾಮಿಗೆ ಅಭದ್ರತೆ ಕಾಡ್ತಿದೆ.ಅದಕ್ಕೆ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಆಗ್ತಿದ್ದಾರೆ ಅಂತಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಅವ್ರು,ಹೆಚ್ಡಿಕೆ ಇವಾಗ ಚಲುವರಾಯಸ್ವಾಮಿ ಯಾವನ್ರೀ ...
Read moreDetails