‘ಓರ್ವ ಮಹಿಳೆಯಾಗಿ, NDAನಲ್ಲಿ ನಾನೆಲ್ಲೂ ಹೊರಗುಳಿದವಳು ಎಂದೆನಿಸಿಲ್ಲ. ಆದರೆ, ಸಮಾನತೆ ಸಾಧಿಸಲು ಇನ್ನಷ್ಟು ಕೆಲಸವಾಗಬೇಕಿದೆ!’ – ಜಯಂತಿ ಸೇನ್ ಶರ್ಮಾ
ಯುವ ಮಹಿಳೆಯರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಲು ಅವಕಾಶ ನೀಡಬೇಕೆಂದು ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯದ ಆದೇಶವು ರಕ್ಷಣಾ ದಳಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ...
Read moreDetails