ಕೇರಳ ದೇವಾಲಯದ ಉತ್ಸವದ ವೇಳೆ ಪಟಾಕಿ ಸ್ಪೋಟ ; 8ಜನ ಗಂಭೀರ ;150 ಜನರಿಗೆ ಗಾಯ
ಕಾಸರಗೋಡು: ತೆಯ್ಯಂ ಉತ್ಸವಕ್ಕಾಗಿ ಸಂಗ್ರಹಿಸಿಟ್ಟಿದ್ದ 30 ಸಾವಿರ ರೂಪಾಯಿ ಮೌಲ್ಯದ ಪಟಾಕಿ ಸಿಡಿದು ಹಲವರು ಗಾಯಗೊಂಡಿರುವ ಘಟನೆ ನೀಲೇಶ್ವರದ ಅಂಜುತಂಬಲಂ ವೀರೇರ್ಕಾವು ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ...
Read moreDetails