ಶಬರಿಮಲೆಗೆ ಒಂಭತ್ತು ದಿನದಲ್ಲಿ 6 ಲಕ್ಷ ಭಕ್ತರ ಭೇಟಿ ; 41.64 ಕೋಟಿ ಆದಾಯ
ಪತ್ತನಂತಿಟ್ಟ:ಮಂಡಲ ಮಕರವಿಳಕ್ಕು ಮಹೋತ್ಸವಕ್ಕಾಗಿ ಶಬರಿಮಲೆ ದೇವಸ್ಥಾನವನ್ನು ತೆರೆದ ಒಂಬತ್ತು ದಿನಗಳ ನಂತರ 6,12,290 ಯಾತ್ರಿಕರು ಸನ್ನಿಧಾನಕ್ಕೆ ಭೇಟಿ ನೀಡಿದ್ದು, ರೂ. 41.64 ಕೋಟಿ ಸಿಕ್ಕಿದೆ.ಸನ್ನಿಧಾನಂ ದೇವಸ್ವಂ ಮಂಡಳಿ ...
Read moreDetails