ಡಿಸೆಂಬರ್ 26 ರಿಂದ ಬೆಳಗಾವಿಯಿಂದ ಇವಿಎಂ ವಿರುದ್ದ ಆಂದೋಲನ ಆರಂಬಿಸಲಿರುವ ಕಾಂಗ್ರೆಸ್ ಪಕ್ಷ
ನವದೆಹಲಿ: ಡಿಸೆಂಬರ್ 26 ರಂದು ಕರ್ನಾಟಕದ ಬೆಳಗಾವಿಯಿಂದ ಇವಿಎಂಗಳ (EVMs)ವಿರುದ್ಧ ಕಾಂಗ್ರೆಸ್( Congress)ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಾರಂಭಿಸಲಿದ್ದು, ವಿಸ್ತೃತ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಬೃಹತ್ ರ್ಯಾಲಿ ನಡೆಯಲಿದೆ.1924 ...
Read moreDetails