ಮತ್ತೊಮ್ಮೆ ಹೊಚ್ಚ ಹೊಸ ವೈರಸ್ ಸಂಶೋಧಿಸಿದ ಚೀನಾ..! HKU5-CoV-2 ಪತ್ತೆ ಹಚ್ಚಿದ ಬಾವಲಿ ಮಹಿಳೆ!
ಚೀನಾದ ವಿಜ್ಞಾನಿಗಳು (China scientists) ಮತ್ತೊಂದು ವೈರಸ್ (Virus) ಸಂಶೋಧಿಸಿದ್ದಾರೆ ಎಂಬ ಮಾಹಿತಿ ಮತ್ತೆ ವಿಶ್ವವನ್ನು ಆತಂಕಕ್ಕೆ ದೂಡಿದೆ. ಇದು ಬಾವಲಿಗಳಿಂದ (Bats) ಮನುಷ್ಯರಿಗೆ ಹರಡಬಹುದಾದ ವೈರಸ್ ...
Read moreDetails