ತೊಗರಿ-ಅವರೆ-ಹಲಸಂದೆ ಜೊತೆ ಗಾಂಜಾ ಬೆಳೆದ ಭೂಪ ! 568 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಪೊಲೀಸ್ !
ಐನಾತಿ ಆಸಾಮಿಯೊಬ್ಬ ಹೊಲದಲ್ಲಿ ತೋಗರಿ ಕಾಲು, ಅವರೆ, ಹಳಸಂದೆ, ರಾಗಿ ಜೊತೆಗೆ ಸಾಲು ಸಾಲಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕು (Doddaballapur taluk), ತೂಬಗೆರೆ ...
Read moreDetails