ಶೇ.15ರ ಗಡಿದಾಟಿದ ಸಗಟು ದರ ಹಣದುಬ್ಬರ, ಬಡ್ಡಿದರ ಏರಿಕೆಯಿನ್ನು ಅನಿವಾರ್ಯ!
ಚಿಲ್ಲರೆ ದರ ಹಣದುಬ್ಬರದ ನಂತರ ಈಗ ಸಗಟುದರ ಹಣದುಬ್ಬರ (ಡಬ್ಲ್ಯೂಪಿಐ) ಮಿತಿ ಮೀರಿ ಜಿಗಿದಿದೆ. ಏಪ್ರಿಲ್ ತಿಂಗಳಲ್ಲಿ ಶೇ.15.08ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಶೇ.14.55ರಷ್ಟಿತ್ತು. ಏಪ್ರಿಲ್ ತಿಂಗಳಲ್ಲೂ ...
Read moreDetails