ಗರ್ಭಿಣಿಯರಿಗೆ-ಬಾಣಂತಿಯರಿಗೆ ಅಂಗನವಾಡಿ ಬಂದು ಊಟ ಮಾಡಿ ಎಂದರೆ ಹೇಗೆ? ಅದು ಸಾಧ್ಯವೇ? ನಿಮಗೆ ಸಾಮಾನ್ಯ ಜ್ಞಾನ ಬೇಡವೇ? : ಸ್ಪೀಕರ್ ಕಾಗೇರಿ
ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಟಿಕ ಆಹಾರ ಪಡೆದುಕೊಳ್ಳುವ ಆದೇಶದ ವಿರುದ್ಧ ಗರಂ ಆದ ಸ್ವತಃ ಸ್ಪೀಕರ್ ಕಾಗೇರಿ, "ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ...
Read moreDetails