ಕಪಿಚೇಷ್ಟೆ ಬಿಟ್ಟು ಆರ್‌ಎಸ್‌ಎಸ್ ಏನು ಮಾಡಿದೆ ಎಂದು ತಿಳಿದುಕೊಳ್ಳಿ: ಸಿದ್ದು ವಿರುದ್ಧ ಈಶ್ವರಪ್ಪ ಕಿಡಿ
ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಪಿಚೇಷ್ಟೆಯನ್ನ ಬಿಟ್ಟು ಆರ್‌ಎಸ್‌ಎಸ್ ಏನು ಮಾಡಿದೆ ಎಂಬುದನ್ನ ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಶಿವಮೊಗ್ಗದಲ್ಲಿ ...
Read moreDetails