ಮತಾಂತರ ಚರ್ಚೆಯಲ್ಲಿ ಲವ್ & ಮ್ಯಾರೇಜ್ : ಸಿದ್ದರಾಮಯ್ಯ ಕೂಡ ಲವ್ ಮಾಡಬಹುದು ಎಂದ ಸಭಾಧ್ಯಕ್ಷ ಕಾಗೇರಿ!
ಬೆಳಗಾವಿ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಚರ್ಚೆಯಲ್ಲಿ ಲವ್ ಮತ್ತು ಮ್ಯಾರೇಜ್ ವಿಷಯ ಸದಸನವನ್ನು ನಗೆಗಡಲಲ್ಲಿ ತೇಲಿಸಿತು. ಮಸೂದೆಯ ಸೆಕ್ಷನ್ 3ರಲ್ಲಿನ ವಿವಾಹ ನಿಬಂಧನೆ ಕುರಿತು ಆಕ್ಷೇಪ ...
Read moreDetails