Exclusive – ಹಾನಗಲ್‌ನಲ್ಲಿ ಜನ V/s ಹಣ? : ಜನರೊಂದಿಗೆ ಕಾಂಗ್ರೆಸ್‌ನ ಮಾನೆ, ಹಣದೊಂದಿಗೆ ಬಿಜೆಪಿಯ ಸಜ್ಜನರ್!
ಅಕ್ಟೋಬರ್ 30ಕ್ಕೆ ಉಪ ಚುನಾವಣೆ. ಬಿಜೆಪಿ ಮತ್ತು ಕಾಂಗ್ರೆಸಿನ ಘಟಾನುಘಟಿಗಳೆಲ್ಲ ಪ್ರಚಾರಕ್ಕೆ ಬರುತ್ತಲೇ ಇದ್ದಾರೆ. ಈ ನಾಯಕರ ಅಬ್ಬರ, ಟೀಕೆ-ಪ್ರತಿಟೀಕೆಗಳ ದಾಳಿ ಜೋರಾಗಿಯೇ ಇದೆ. ಆದರೆ ಹಾನಗಲ್ನ ...
Read moreDetails