ರೇಣುಕಸ್ವಾಮಿ ಮಗುವಿಗೆ ನೆರವೇರಿದ ನಾಮಕರಣ ಶಾಸ್ತ್ರ ..! ಹೆಸರೇನು ಗೊತ್ತಾ..?!
ರೇಣುಕಸ್ವಾಮಿ (Renukaswamy) ಪುತ್ರನಿಗೆ ಇಂದು ನಾಮಕರಣ ಶಾಸ್ತ್ರ ನೆರವೇರಿಸಲಾಗಿದೆ. ರೇಣುಕಸ್ವಾಮಿ ಪುತ್ರನಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ರೇಣುಕಸ್ವಾಮಿ ತಂಗಿ ಸುಚೇತರಿಂದ ಸ್ವಾಮಿ ಪುತ್ರನಿಗೆ ನಾಮಕರಣ ಮಾಡಲಾಗಿದೆ. ...
Read moreDetails









