ದಾಖಲಾತಿಗಾಗಿ ದುಂಬಾಲು ಬೀಳುತ್ತಿರುವ ಪೋಷಕರು : ಭೀಮಾತೀರದ ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತೇ?
ಸರ್ಕಾರಿ ಶಾಲೆಗಳೆಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಬಾಗಿಲು ಕಿಟಕಿಗಳಿರಲ್ಲಾ, ಮೂಲ ಸೌಕರ್ಯಗಳಿರಲ್ಲಾ. ಸರಿಯಾಗಿ ಶಿಕ್ಷಕರ ನೇಮಕವಾಗಿರಲ್ಲಾ ಎಂಬಿತ್ಯಾದಿ ಸಮಸ್ಯೆಗಳ ಪಟ್ಟಿ ಅಲ್ಲಿರುತ್ತವೆ ಎಂದು ಎಲ್ಲರೂ ಮಾತನಾಡೋದು ಕಾಮನ್. ...
Read moreDetails







