ಜಮ್ಮು ಮತ್ತು ಕಾಶ್ಮೀರ | ಪುಲ್ವಾಮಾ ಬಳಿ ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ಓಬ್ಬ ಭಯೋತ್ಪಾದಕ ಹತ್ಯೆ
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮಾ ಜಿಲ್ಲೆಯ ಲಾರೋ-ಪರಿಗಮ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕನನ್ನು ಹತ್ಯೆಗೈದಿದ್ದಾರೆ ಎಂದು ಸೋಮವಾರ (ಆಗಸ್ಟ್ 21) ಮಾಧ್ಯಮಗಳು ವರದಿ ...
Read moreDetails