ಅಕಾಲಿಕ ಮಳೆಗೆ ನಲುಗಿದ ಮಲೆನಾಡು, ಭತ್ತ, ಅಡಕೆ ಅಯೋಮಯ! ಉಸ್ತುವಾರಿ ಸಚಿವರೂ ನಾಪತ್ತೆ!
ಮಲೆನಾಡಿನಲ್ಲಿ ಬಹುತೇಖ ರೈತರು ಮಳೆಯಾಶ್ರಿತ ಬೆಳೆಗಳನ್ನೇ ಬೆಳೆಯುತ್ತಾರೆ. ಮೇ ತಿಂಗಳಿನಿಂದ ಜುಲೈವರೆಗೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಚಳಿಗಾಲದ ಸಮಯಕ್ಕೆ ಸರಿಯಾಗಿ ಬೆಳೆ ಕಟಾವಿಗೆ ಬಂದಿರುತ್ತೆ. ಅಹಾರ ಬೆಳೆಗಳಂತೆ ...
Read moreDetails