ನೀವು ಮಾಧ್ಯಮಕ್ಕೆ ಉತ್ತರಿಸಬೇಕಾದ ಅಗತ್ಯನೆ ಇಲ್ಲ, ಯಾಕೆಂದರೆ ಅವರು ನಿಮ್ಮನ್ನು ಪ್ರಶ್ನಿಸುವುದೇ ಇಲ್ಲʼ: ಮೋದಿ ಕುರಿತು ಬೈಡೆನ್ ಪರೋಕ್ಷ ವ್ಯಂಗ್ಯ
ಅಮೆರಿಕಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಭಾರತೀಯ ಪತ್ರಿಕೋದ್ಯಮವನ್ನು ವ್ಯಂಗ್ಯವಾಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿಯನ್ನೇ ಪರೋಕ್ಷವಾಗಿ ...
Read moreDetails