ಅಭಿಮಾನಿಗಳ ಆಸೆಗೆ ಅಸ್ತು ಎಂದ ಬೆಂಗಳೂರು ವಿವಿ:ಬಿಕಾಂ ಪದವಿ ಪಠ್ಯದಲ್ಲಿ ‘ಪವರ್ ಸ್ಟಾರ್’
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀವನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅಪ್ಪು ಅಭಿಮಾನಿ ಸಂಘಗಳು ಸರಕಾರಕ್ಕೂ ಪತ್ರ ಬರೆದಿದ್ದವು. ಶಿಕ್ಷಣ ಮಂತ್ರಿಗಳನ್ನು ಭೇಟಿ ...
Read moreDetails