ʼನನ್ನ ಮಗನನ್ನು ಅನ್ಯಾಯವಾಗಿ ಕೊಲ್ಲಲಾಯಿತುʼ ಅಸ್ಸಾಂ ಪೊಲೀಸರಿಂದ ಹತ್ಯೆಗೊಳಗಾದ ಬಾಲಕನ ಪೋಷಕರ ಅಳಲು
ಅಸ್ಸಾಮಿನ ಸರಕಾರ ದರ್ರಂಗ್ ಜಿಲ್ಲೆಯಲ್ಲಿ ‘ಅಕ್ರಮವಾಗಿ ಅತಿಕ್ರಮಿಸಿರುವವರನ್ನು’ ಒಕ್ಕಲೆಬ್ಬಿಸಲು ಆರಂಭಿಸಿದೆ. ಇದರ ವಿರುದ್ಧ ಪ್ರತಿಭಟಿಸುತ್ತಿದ್ದವರ ಮತ್ತು ಪೋಲೀಸರ ನಡುವೆ 23 ಸೆಪ್ಟೆಂಬರ್ 2021 ರಂದು ಸಂಘರ್ಷಗಳು ನಡೆದವು. ...
Read moreDetails









