ಉಪ್ಪಿ & ಡಾಲಿ ಸಿನಿಮಾಗಳ ನಡುವೆ ಟೈಟಲ್ ಫೈಟ್ ! ನಾಗಾಭರಣಗೆ ಕೋರ್ಟ್ನಲ್ಲಿ ಹಿನ್ನಡೆ !
ನಾಡಪ್ರಭು ಕೆಂಪೇಗೌಡ (Kempegowda) ಟೈಟಲ್ಗಾಗಿ ಟಿ.ಎಸ್.ನಾಗಾಭರಣ (TS Nagabharana) ನ್ಯಾಯಾಲಯದ ಮೆಟ್ಟಿಲು ಏರಿದ್ರು. ನಾಡಪ್ರಭು ಕೆಂಪೇಗೌಡ ಟೈಟಲ್ ಇಡಬಾರದು, ಕೆಂಪೇಗೌಡ ಇತಿಹಾಸವನ್ನು ನಮ್ಮನ್ನು ಬಿಟ್ಟು, ಯಾರೂ ಸಿನಿಮಾ ...
Read more