ಕಿರಿಕ್ ಪಾರ್ಟಿ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರಿಕ್ ! ದೂರು ದಾಖಲಿಸಿದ ಪುಷ್ಕರ್ ಮಲ್ಲಿಕಾರ್ಜುನ್ !
ನಗರದಲ್ಲಿ ಮೀಟರ್ ಬಡ್ಡಿ ಚಕ್ರ ಬಡ್ಡಿ ದಂಧೆ ಹೆಚ್ಚಾಗಿದ್ದು,ಈ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಕನ್ನಡ ಸಿನಿಮಾ (Sandalwood) ರಂಗದ ಖ್ಯಾತ ನಿರ್ಮಾಪಕ (Producer) ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ...
Read more