ಶ್ರೀಲಂಕಾದಲ್ಲಿ ತೀವ್ರ ಹಣದುಬ್ಬರ : ವೆಚ್ಚ ಭರಿಸಲಾಗದೆ ಮುದ್ರಣವನ್ನು ಸ್ಥಗಿತಗೊಳಿಸಿದ ಪತ್ರಿಕೆಗಳು
ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಹಣದುಬ್ಬರ ತೀವ್ರವಾಗಿದ್ದು ಆಹಾರಕ್ಕೂ ಪರದಾಡುವಂತಾಗಿದೆ ಎಂದು ವರದಿಗಳಾಗುತ್ತಿವೆ. ಈ ನಡುವೆ ಕಾಗದಗಳ ಬೆಲೆ ಏರಿಕೆಯಾಗಿದ್ದು, ಮುದ್ರಣ ...
Read moreDetails

