ಕಳೆದ 7 ವರ್ಷಗಳಿಂದ ಅಂಬೇಡ್ಕರ್ ಪ್ರಶಸ್ತಿ ನೀಡದೇ ಜಾಹಿರಾತಿನಿಂದಲೇ ಕಾಲ ಕಳೆಯುತ್ತಿದೆಯೇ ಮೋದಿ ಸರ್ಕಾರ?
ಬ್ಲರ್ಬ್: 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಂಬೇಡ್ಕರ್ ಹೆಸರಿನ ಪ್ರಶಸ್ತಿಗಳನ್ನು ವಿತರಿಸಿಲ್ಲ. ಆದರೂ ಇದುವರೆಗೆ, ಅಂಬೇಡ್ಕರ್ ಅವರನ್ನು ಚುನಾವಣಾ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ...
Read moreDetails