ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಅಷ್ಟಿಷ್ಟಲ್ಲ – ಇಬ್ಬರನ್ನು ಬಲಿ ಪಡೆದ ಆನೆಗೆ ಹೆದರಿ ಮನೆಯಲ್ಲೇ ಕುಳಿತ ರೈತರು!
ಚಿಕ್ಕಮಗಳೂರು (Chikkamaglore) ಜಿಲ್ಲೆಯಲ್ಲಿ ಕಾಡನೆಗಳ ಉಪಟಳ ನಿಲ್ಲುತ್ತಿಲ್ಲ. ಮಲೆನಾಡಿನಲ್ಲಿ ಹಾಡಗಲೇ ಕಾಣಿಸಿಕೊಳ್ಳುತ್ತಿರುವ ಆನೆಗಳು ಜನರಲ್ಲಿ ಆತಂಕ ಹುಟ್ಟಿಸಿವೆ.ಆನೆಗಳ ಹಾವಳಿಯಿಂದ ಎನ್.ಆರ್ ಪುರ (NR Pura) ತಾಲೂಕಿನ ಜನ ಹೈರಾಣಾಗಿ ...
Read moreDetails