ಶಾಸಕ ಪ್ರದೀಪ್ ಈಶ್ವರ್ ಅವರೇ ಯಾವುದು ಸತ್ಯ..? ಸ್ಪಷ್ಟನೆ ಬೇಕಿದೆ..
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಮಾತುಗಳನ್ನು ಕೇಳುವುದಕ್ಕೆ ಅಣಿಮುತ್ತುಗಳಂತೆ ಇರುತ್ತವೆ. ಅದರಲ್ಲೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತಾ ಅಂದುಕೊಂಡಿರುವ ನಿರುದ್ಯೋಗಿ ಯುವಕರು ಅಥವಾ ಐಎಎಸ್, ...
Read moreDetails