ಹಳ್ಳ ಹಿಡೀತಾ ಲಕ್ಷ ಲಕ್ಷ ಖರ್ಚು ಮಾಡಿ ತೆರೆದ ಬಿಬಿಎಂಪಿ ಕರೋನಾ ಸಹಾಯವಾಣಿ?
ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟರೂ ಪಾಲಿಕೆ ಮಾತ್ರ ಇನ್ನೂ ಕಿವುಡಾಗಿ ಕೂತಿದೆ. ಬೆಂಗಳೂರು ಓಮಿಕ್ರಾನ್ ಗಳ ತವರು ಆಗೋಕು ಮೊದಲೇ ಎಚ್ಚೆತ್ತುಕೊಳ್ಳಿ ಎಂದರೂ ಬಿಬಿಎಂಪಿ ಮಾತ್ರ ದಿವ್ಯ ನಿರ್ಲಕ್ಷ್ಯವಹಿಸಿದೆ. ಕಳೆದ ಬಾರಿಯಾದ ಅನಾಹುತಗಳು ಮತ್ತೆ ಮರುಕಳಿಸಬಾರದು, ಮುಂಜಾಗ್ರತೆ ವಹಿಸಿ, ಸಾರ್ವಜನಿಕರಿಗೆ ವೈರಸ್ ತಿಳುವಳಿಕೆ ನೀಡಿ ಎಂದರೆ ...
Read moreDetails