ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭ ರಾಜಧಾನಿ ಬೆಂಗಳೂರಲ್ಲಿ ಮನೆಮಾಡಿದ ಸಂಭ್ರಮ !
ವಿಶ್ವವಿಖ್ಯಾತ (world famous) ಬೆಂಗಳೂರು ಕರಗಕ್ಕೆ (karaga) ಕ್ಷಣಗಣನೆ ಶುರುವಾಗಿದೆ. ಬಿಸಿಲ ನಡುವೆ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸಕ್ಕೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ. ...
Read moreDetails