ಹಿಜಾಬ್ ಧರಿಸಿಯೇ ನಾನು ವಿಧಾನಸೌಧದಲ್ಲಿ ಕೂರುತ್ತೇನೆ, ತಾಕತ್ತಿದ್ದರೆ ತಡೆಯಿರಿ : ಶಾಸಕಿ ಕನೀಜ್ ಫಾತಿಮಾ
ನಾನು ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ. ಯಾರಿಗೆ ತಾಕತ್ತಿದೆ ಬಂದು ತಡೆಯಲಿ ಎಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಶ್ರೀಮತಿ ಕನೀಜ್ ಫಾತಿಮಾ ಅವರು ರಾಜ್ಯ ಬಿಜೆಪಿ ...
Read moreDetails