ಮೈಸೂರು: ಮಾಸ್ಕ್ ಧರಿಸದವರು ಕಟ್ಟಿದ ದಂಡ ಬರೋಬ್ಬರಿ 60 ಲಕ್ಷ
ಕರೋನಾ ಸಾಂಕ್ರಮಿಕವು ಹರಡದಂತೆ ತಡೆಗಟ್ಟಲು ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನಿತ್ಯ ವ್ಯಯಿಸುತ್ತಿದೆ. ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳು, ಮಾಧ್ಯಮಗಳ ಮುಖಾಂತರವೂ ಜನರಿಗೆ ಕರೋನಾದಿಂದ ರಕ್ಷಿಸಿಕೊಳ್ಳುವುದರ ಬಗ್ಗೆ ಸಲಹೆಗಳನ್ನೂ ...
Read moreDetails