ಹೊನಲು-ಬೆಳಕಿನಲ್ಲಿ ಕೊನೆ ಚೆಂಡಿನಲ್ಲಿ ಪಂದ್ಯ ಸೋತ ಇಮ್ರಾನ್ ಖಾನ್ ಅಧಿಕಾರದ ಇನ್ನಿಂಗ್ಸ್ ಅಂತ್ಯ!
ನಿಜವಾದ ಅರ್ಥದಲ್ಲಿ ಹೊನಲು-ಬೆಳಕಿನಲ್ಲಿ ಕೊನೆ ಬಾಲ್ ವರೆಗೂ ಆಟವಾಡಿದ ಇಮ್ರಾನ್ ಖಾನ್ ಸೋಲು ಅನುಭವಿಸಿದ್ದಾರೆ. ಪಂದ್ಯವನ್ನೇ ರದ್ದು ಮಾಡಬೇಕೆಂಬ ಅವರ ಅಪೀಲುಗಳನ್ನು ಅಂಪೈರ್ (ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು) ಮಾನ್ಯ ...
Read moreDetails