ರಾಹುಲ್ ಗಾಂಧಿ ಅವರೇ ನಿಮ್ಮ ʼಇಟಾಲಿಯನ್ ಕನ್ನಡಕʼ ತೆಗೆದಿಟ್ಟು, ಅಭಿವೃದ್ಧಿ ಕಡೆ ನೋಡಿ: ಅಮಿತ್ ಶಾ ವ್ಯಂಗ್ಯ
ಪ್ರಸ್ತುತ ಬ್ರಿಟನ್‌ನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು, ಅರುಣಾಚಲ ...
Read moreDetails