ಕಾಮೆಡಿಯನ್ ಫಾರೂಕಿಯ ಬೆಂಗಳೂರು ಕಾರ್ಯಕ್ರಮ ರದ್ದು: ದಾಂಧಲೆ ಮಾಡ್ತೀವಿ ಎಂದ ಹಿಂದೂತ್ವವಾದಿ ಗುಂಪುಗಳಿಗೆ ಮಣಿದ ಪೊಲೀಸರು!
30 ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ, ಬಲಪಂಥೀಯ ಗುಂಪುಗಳು ಮತ್ತು ಪೊಲೀಸರ ಒತ್ತಡದ ನಂತರ ಗುಜರಾತ್ನ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಅವರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ...
Read more