ಪಾಕ್ ವಿರುದ್ಧ ಸೋಲು : ಶಮಿ ವಿರುದ್ಧ ದ್ವೇಷ – ಬೆನ್ನಿಗೆ ನಿಂತ ಸೆಹ್ವಾಗ್, ಪಠಾಣ್, ಹರ್ಭಜನ್
ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಎಂದರೆ ಯುದ್ಧ ಎಂಬಂತ ಸನ್ನಿವೇಶ ಸೃಷ್ಟಿಯಾಗಿಬಿಡುತ್ತದೆ. ಇಲ್ಲಿನ ಬಹುತೇಕ ಟಿವಿ ಮಾಧ್ಯಮಗಳು ರಣತಂತ್ರ, ಇಂಡೋ-ಪಾಕ್ ಯುದ್ಧ ಎಂಬಂತೆ ಯುದ್ದೋನ್ಮಾದದ ರೀತಿಯಲ್ಲಿ ಕ್ರೀಡಾ ವರದಿಯನ್ನು ಬಿಂಬಿಸುತ್ತಿದೆ. ...
Read moreDetails