ಶ್ರೀಲಂಕಾದ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ರಾಜಪಕ್ಸೆ ಮುಂದುವರಿಕೆ!
ಆರ್ಥಿಕ ದಿವಾಳಿ ಹಿನ್ನೆಲೆಯಲ್ಲಿ ಸಂಕಷ್ಟದಿಂದ ಬೇಸತ್ತ ಶ್ರೀಲಂಕಾದ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದು, ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ಮುಂದುವರಿಯಲಿದ್ದಾರೆ. 2019ರಲ್ಲಿ ಬಹುಮತದೊಂದಿಗೆ ಮಹಿಂದ ರಾಜಪಕ್ಸೆ ಅಧಿಕಾರಕ್ಕೆ ಬಂದಿದ್ದರು. ...
Read moreDetails