ಸಿಎಂ ಬೊಮ್ಮಾಯಿ 6 ತಿಂಗಳ ಸಾಧನೆಯು ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಅಲ್ಲ ಅದು ವಿನಾಶದ ಹೆಜ್ಜೆಗಳು : ಸಿದ್ದರಾಮಯ್ಯ ಲೇವಡಿ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆರು ತಿಂಗಳಾಗಿದ್ದಕ್ಕೆ ಸಾಧನೆಯ ಕೈಪಿಡಿ ಬಿಡುಗಡೆ ಆಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷಗಳಾಗಿದೆ. ಬೊಮ್ಮಾಯಿ ಅವರದು ಮುಂದುವರೆದ ಭಾಗವೇ ...
Read moreDetails