Hijab ವಿವಾದ | ಕೇಸರಿ Vs ಹಿಜಾಬ್- ಪರಿಸ್ಥಿತಿ ಉದ್ವಿಗ್ನ!
ಕರಾವಳಿ ಭಾಗದ ಉಡುಪಿಯಲ್ಲಿ ಹುಟ್ಟಿಕೊಂಡಿದ್ದ ಈ ಹಿಜಾಬ್ ವಿವಾದ ಇದೀಗ ಇಡೀ ಕರ್ನಾಟಕದಲ್ಲಿ ಪಸರಿಸಿದ್ದು ರಾಷ್ಟ್ರ, ಅಂತಾರಾಷ್ಟ್ರಿಯ ಮಟ್ಟದಲ್ಲೂಲ್ಲಿ ಸುದ್ದಿಯಾಗ್ತಿದೆ. ಇದರ ಸಂಪೂರ್ಣ ಸ್ಟೋರಿ ಪ್ರತಿಧ್ವನಿ ಬಿತ್ತರಿಸುತ್ತಿದೆ.
Read moreDetails