ವಿಲ್ಹಿಂಗ್ ಕೇಸ್ ನಲ್ಲಿ ಅಪ್ರಾಪ್ತರು ಕಂಡ ಬಂದಲ್ಲಿ ಪೋಷಕರ ಮೇಲೆ ಕೇಸ್ ?! ಜೆಜೆ ಆಕ್ಟ್ ಅಡಿಯಲ್ಲಿ ಕ್ರಮ !
ಬೆಂಗಳೂರು ಸೇರಿದ ಹಾಗೇ ಸಾಕಷ್ಟು ಕಡೆಗಳಲ್ಲಿ ಇತ್ತೀಚೆಗೆ ವೀಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅದರಲ್ಲೂ ವೀಲಿಂಗ್ ಪ್ರಕರಣಗಳಲ್ಲಿ ಹೆಚ್ಚಾಗಿ ೧೮ ವರ್ಷ ಕೆಳಪಟ್ಟವರೇ ...
Read more