FACT CHACK✅ಹಿಂದುಗಳ ರಥಯಾತ್ರೆಗೆ ಮುಸ್ಲಿಮ್ ವ್ಯಕ್ತಿಯೊಬ್ಬ ಕಾರು ನಿಲ್ಲಿಸಿ ಅಡ್ಡಿಪಡಿಸಿದ್ದು ನಿಜವೆ?
ರಥ ಸಾಗುವ ಹಾದಿಯಲ್ಲಿ ಹಲವು ಕಾರು, ಬೈಕ್, ಆಟೋಗಳನ್ನು ನಿಲ್ಲಿಸಲಾಗಿತ್ತು. ಭಕ್ತರು ರಥಕ್ಕೆ ಅಡ್ಡಿಯಾಗದಿರಲಿ ಎಂದು ಎಲ್ಲ ವಾಹನಗಳನ್ನು ರಸ್ತೆ ಬದಿಗೆ ತಳ್ಳಿದ್ದರು. ಅನಗತ್ಯವಾಗಿ ಇದಕ್ಕೆ ಕೋಮು ...
Read more