ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸಿರುವ ದೇವರ ಚಿತ್ರದಿಂದ ರಿಲೀಸ್ ಆಯ್ತು ಫಿಯರ್ ಸಾಂಗ್ !
ಜೂನಿಯರ್ ಎನ್‌ಟಿಆರ್ (Junior NTR) ಅಭಿನಯದ 'ದೇವರ' ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ (Koratala shiva) ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ...
Read more