ಒಕ್ಕಲಿಗರ ಕೋಟೆ ಗೆಲ್ಲುವುದಕ್ಕೆ ನಡೀತಿದೆ ಪೈಪೋಟಿ..! ಗೆಲ್ಲೋದ್ಯಾರು..?
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರೇ ರಾಜಕೀಯವಾಗಿ ಪ್ರಾಬಲ್ಯವಾಗಿರುವ ಸಮುದಾಯ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕಾರಣಕ್ಕಾಗಿಯೇ ಜೆಡಿಎಸ್ ಕೋಟೆ ಛಿದ್ರವಾಗಿತ್ತು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ...
Read more