2023 ವಿಧಾನಸಭಾ ಚುನಾವಣೆ ಮೇಲೂ ಪಾಲಿಕೆ ಫಲಿತಾಂಶದ ಪರಿಣಾಮ; ಬಿಜೆಪಿ ಪರ ಇದೆಯ ಜನರ ಒಲವು?
ರಾಜ್ಯದ ಮೂರು ಪಾಲಿಕೆಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬೆಳಗಾವಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯಭೇರಿ ಬಾರಿಸಿದರೆ, ಇತ್ತ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಪಾಲಿಕೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ...
Read more