ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್ – FBI 9 ನೇ ನಿರ್ದೇಶಕನಾದ ಭಾರತೀಯ
ಭಾರತೀಯರಾದ ಕಾಶ್ ಪಟೇಲ್ ನಿನ್ನೆ(ಫೆ 22) 'FBI'ನ ಒಂಬತ್ತನೇ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಮತ್ತು ಗೌಪ್ಯತೆಯನ್ನು ಸ್ವೀಕರ ...
Read moreDetails