ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದ ಸುವರ್ಣ ಸೌಧ ! ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ !
ಬೆಳಗಾವಿಯ ಸುವರ್ಣ ಸೌಧದಲ್ಲಿ ನಾಳೆಯಿಂದ ಚಳಿಗಾಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಸಕಲ ತಯಾರಿ ನಡೆಸಲಾಗಿದ್ದು, ಈಗಾಗಲೇ ಸಿಎಂ ಹಾದಿಯಾಗಿ ಸಚಿವರು ಶಾಸಕರೆಲ್ಲರೂ ಬೆಳಗಾವಿಯತ್ತ ಹೊರಟಿದ್ದು, ಸುವರ್ಣ ವಿಧಾನಸೌಧವನ್ನು ...
Read moreDetails