ಬೆಂಗಳೂರಿನಲ್ಲಿ ಶುರುವಾಯ್ತು ಸೊಳ್ಳೆ ಕಾಟ : ಡೇಂಘಿ, ಮಲೇರಿಯಾ ಕೇಸ್ ಹೆಚ್ಚಳ!
ಕೊರೋನಾ ನಾಲ್ಕನೇ ಅಲೆ ಮುನ್ಸೂಚನೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೇಂಘಿ ಹಾಗೂ ಮಲೇರಿಯಾ ಖಾಯಿಲೆ ಉಲ್ಬಣವಾಗುತ್ತಿದೆ. ಇದರಿಂದ ಜನರು ಆತಂಕಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ...
Read moreDetails
