ವ್ಯವಸ್ಥೆಯ ಆಚೆ ನಾವು ಯೋಚಿಸುವುದಿಲ್ಲ ಎಂಬುದಕ್ಕೆ ಕಂದು ಬಣ್ಣದ ಕುಣಿಯುವ ಕರಡಿಯ ಕಥೆಯೇ ರೂಪಕ
ಬಲ್ಗೇರಿಯ ಬೀದಿಗಳಲ್ಲಿ ಕರಡಿ ಕುಣಿಸುವವರು ತುಂಬಾ ಮಂದಿಯಿದ್ದರು. ಈ ಕಂದು ಬಣ್ಣದ ಕರಡಿಗಳದ್ದು ತೀರ unpredictable ಸ್ವಭಾವ. ಕೋಪ ಬಂದಾಗ ಮೇಲೆರಗಿ ಸಿಗಿದು ಹಾಕಿಬಿಡುವಷ್ಟು ದೈತ್ಯ ಪ್ರಾಣಿಗಳಿವು. ...
Read moreDetails