ಉತ್ತರ ಪ್ರದೇಶ |3 ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು, ಮುಂದುವರಿದ ಶೋಧ
ಉತ್ತರ ಪ್ರದೇಶ ಬಾರಾಬಂಕಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಸೋಮವಾರ (ಸೆಪ್ಟೆಂಬರ್ 4) ನಸುಕಿನ ಜಾವ ಕುಸಿದು ಬಿದ್ದಿದ್ದು ಇಬ್ಬರು ಮೃತಪಟ್ಟಿದ್ದಾರೆ. 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ...
Read moreDetails