ಬೆಂಗಳೂರಿನಲ್ಲಿ ಸಾಲು ಸಾಲು ದುರಂತಗಳು : ಕಳೆದ 8 ದಿನದಲ್ಲಿ 5 ಅವಘಡ, ಬೆಚ್ಚಿದ ಬೆಂಗಳೂರು ಮಂದಿ!
ಬೆಂಗಳೂರು ಇತ್ತೀಚೆಗೆ ಸರಣಿ ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ದೇವರಚಿಕ್ಕನಹಳ್ಳಿ ಅಗ್ನಿ ಅವಘಡದಿಂದ ಹಿಡಿದು ಇಂದು ಡೈರಿ ಸರ್ಕಲ್ ನ ಕೆಎಂಎಫ್ ಕ್ವಾಟರ್ಸ್ ವರೆಗಿನ ಘಟನೆಗಳು ಮತ್ತೊಮ್ಮೆ ಬೆಂಗಳೂರಿಗೆ ಮಾರ್ಮಿಕ ಹೊಡೆತ ನೀಡುತ್ತಿದೆ. ...
Read moreDetails