ಬೆಂಗಳೂರಿನ ಹೊರವಲಯದ ರಾಮಮೂರ್ತಿನಗರದ ಫ್ಲೈಓವರ್ ಮೇಲೆ ಅನುಮಾನಸ್ಪಾದವಾಗಿ ಬ್ಯಾಗದ ಒಂದು ಪತ್ತೆಯಾಗಿದ್ದು, ಜನ ಗಾಬರಿಗೊಂಡ ಘಟನೆ ನಡೆದಿದೆ. ಇಂದು
![](https://pratidhvani.com/wp-content/uploads/2024/05/WhatsApp-Image-2024-05-30-at-10.38.06-1-576x1024.jpeg)
ಬೆಳ್ಳಂಬೆಳಿಗ್ಗೆ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ಕಂಡು ಜನ ಅದರಲ್ಲಿ ಏನಿರಬಹುದು? ಎಂದು ಅತಂಕದಿಂದ ನೋಡುತ್ತಿದ್ರು.
![](https://pratidhvani.com/wp-content/uploads/2024/05/images-26-1.jpg)
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಗ್ ಪರಿಶೀಲನೆ ಮಾಡಿದ್ದು, ಅದರಲ್ಲಿ ವಾಟರ್ ಬಾಟೆಲ್ ಹಾಗೂ ಕೆಲ ಬಟ್ಟೆಗಳು ಇರುವುದು ಪತ್ತೆಯಾಗಿದೆ
.
![](https://pratidhvani.com/wp-content/uploads/2024/05/4bf3af6f41accf2a2c098bdbc5974ea6-1-1-1024x576.webp)