
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು, ಅಸಹಜಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದ ಸೂರಜ್ ರೇವಣ್ಣ ಹೊಳೆನರಸೀಪುರ ಟೌನ್ ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು.
ಪ್ರತಿ ಎರಡನೆ ಭಾನುವಾರ ತನಿಖಾಧಿಕಾರಿ ಮುಂದೆ ಹಾಜರ್ ಆಗಬೇಕು, ಆರು ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು, ಎರಡು ಲಕ್ಷ. ಅಂಡ್, ಇಬ್ಬರು ಶುರುಟಿ ಹಾಕಬೇಕು, ಪಾಸ್ ಪೂರ್ಟ್ ಸರಂಡರ್ ಮಾಡಬೇಕು ಎಂದು ಷರತ್ತು ಬದ್ದ ಜಾಮೀನು ನೀಡಿದ ನ್ಯಾಯಾಲಯ..

