
ಮಂಗಳೂರು.3/6/2025 ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಕೋಮುವಾದ ಹಾಗು ಕೊಲೆ ಪ್ರಕರಣಕ್ಕೆ ಅವರ ಚಲನ ವಲನ ಮೇಲೆ ಕಣ್ಣಿಟ್ಟ ದಕ್ಷಿಣ ಕನ್ನಡಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ತಿಳಿಸಿದ್ದಾರೆ.
ಯಾರ್ ಯಾರ್ ಮೇಲೆ ಕ್ರಮ.
ಬಿಜೆಪಿಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೌಜನ್ಯ ಪ್ರ ಹೋರಾಟಗಾರ ಮಹೇಶ್ ತಿಮರೋಡಿ ಹಾಗು ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ . ಹಕೀಂ ಕೋರ್ಡ್ಯ ಕೆ ಅಜೀಜ್. ಅಬ್ದುಲ್ ರಹೀಂ ಸೇರಿ ಒಟ್ಟು 26 ಮಂದಿಯನ್ನು ಜಿಲ್ಲೆಯಿಂದ gadipaarige ಮಾಡಲು ಕಾನೂನು ಪಕ್ರಿಯೆ ಆರಂಭಿಸಲಾಗಿದೆ .








